Skip to main content
low geopoliticsVERIFIED

ನಿಗಮ ಮಂಡಳಿಯಲ್ಲಿ 12 ಮಂದಿ ಶಾಸಕರಿಗೆ ಅಧ್ಯಕ್ಷ ಸ್ಥಾನ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ತನ್ವೀರ್ ಸೇಠ್ ನೇಮಕ

Verified: 3 outlets have reported this story since Nov 21.

🕐 47m ago·3 outlets

ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ತನ್ವೀರ್ ಸೇಠ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅಷ್ಟೇ ಅಲ್ಲದೆ, ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸಿದ್ದ ಬೇಲೂರು ಗೋಪಾಲ ಕೃಷ್ಣ ಅವರನ್ನು ವಿಧಾನಸಭೆ ಮುಖ್ಯಸಚೇತಕರನ್ನಾಗಿ ನೇಮಕ ಮಾಡಲಾಗಿದೆ.

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 2 of the story's 3 outlets
The story so far · 3 reports · ✓ Verified Nov 21, 7:59 AM UTC
  1. Nov 21, 7:09 AM UTCFirst report
    ಬೇಳೂರಿಗೆ ಮುಖ್ಯ ಸಚೇತಕ, ತನ್ವೀರ್ ಸೇಠ್‌ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆpublictv.in ↗
  2. Nov 21, 7:59 AM UTC+51 min
    ರಾಜ್ಯ ನಿಗಮ-ಮಂಡಳಿ ಅಧ್ಯಕ್ಷರು, ಮುಖ್ಯ ಸಚೇತಕರ ಪಟ್ಟಿ ಬಿಡುಗಡೆ: ತನ್ವೀರ್ ಸೇಠ್, ಬೇಳೂರು ಗೋಪಾಲಕೃಷ್ಣ ಸೇರಿ 18 ಮಂದಿಗೆ ಸ್ಥಾನvishwavani.news ↗
  3. Verified: a second independent outlet reported itNov 21, 7:59 AM UTC · +51 min
  4. Nov 21, 8:10 AM UTC+1 h· you’re reading this
    ನಿಗಮ ಮಂಡಳಿಯಲ್ಲಿ 12 ಮಂದಿ ಶಾಸಕರಿಗೆ ಅಧ್ಯಕ್ಷ ಸ್ಥಾನ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ತನ್ವೀರ್ ಸೇಠ್ ನೇಮಕvijaykarnataka.com ↗
Verification Log1
cross checkconfirmed90%

[Claude] Both reports cover the same Karnataka government appointments announcement (board chairpersons and Tanveer Sait as CM's political secretary) and do not conflict on facts.

47m ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk