Skip to main content
low geopoliticsVERIFIED📡 SPREADING

ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆಗೆ DMK ಬೆಂಬಲ; ಲೋಕಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ; ಕಾಂಗ್ರೆಸ್‌ನಿಂದ ಅಂತರ

Verified: 5 outlets have reported this story since Nov 26.

🕐 46m ago·5 outlets

ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳಿಗೆ ಡಿಎಂಕೆ ಬೆಂಬಲ ಘೋಷಿಸಿದೆ. ಸಂಸತ್ತಿನಲ್ಲಿ ತಮಿಳುನಾಡಿನ ಪ್ರಾತಿನಿಧ್ಯವನ್ನು ಮುಂದಿನ 25 ವರ್ಷಗಳ ಕಾಲ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಬೇಡಿಕೆಗೆ ಕೇಂದ್ರ ಒಪ್ಪಿಗೆ ನೀಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸದೆ ಕನಿಮೊಳಿ ತಿಳಿಸಿದ್ದಾರೆ. ಇದರಡಿ ತಮಿಳುನಾಡಿನ ಲೋಕಸಭಾ ಸ್ಥಾನಗಳು 39ರಿಂದ 59ಕ್ಕೆ ಏರಿಕೆಯಾಗಲಿವೆ. ಇನ್ನೊಂದೆಡೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಕಡಿದುಕೊಂಡಿರುವ ಡಿಎಂಕೆಯ 22 ಸಂಸದರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ನಿಂದ ದೂರದಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಸ್ಪೀಕರ್ ಓಂ ಬಿರ್ಲಾ ಕಲ್ಪಿಸಿದ್ದಾರೆ.

How sure are we

✓ Verified · 5 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 3 of the story's 5 outlets
The story so far · 44 reports · ✓ Verified Nov 26, 6:04 PM UTC
  1. Nov 26, 6:03 PM UTCFirst report
    ಕ್ಷೇತ್ರ ಮರುವಿಂಗಡಣೆ ಚರ್ಚೆ ನಡುವೆ ಮತ್ತೆ ಸಂಸತ್ ಕಲಾಪ? ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ 'ಕೇಂದ್ರ' ಸಿದ್ಧತೆkannadaprabha.com ↗
  2. Nov 26, 6:04 PM UTC+1 min
    ನವೆಂಬರ್ 30ರಂದು ಲೋಕಸಭೆ, ಡಿಸೆಂಬರ್ 2ರಂದು ರಾಜ್ಯಸಭೆ ಕಲಾಪ ಆರಂಭ; ಕ್ಷೇತ್ರ ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ಅಧಿವೇಶನvishwavani.news ↗
  3. Verified: a second independent outlet reported itNov 26, 6:04 PM UTC · +1 min
  4. Nov 27, 3:12 AM UTC+9 h
    ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ: NDAಗೆ ಬಹುಮತದ ಸವಾಲುvarthabharati.in ↗
  5. Nov 28, 4:51 PM UTC+47 h
    ‘ಇದು ಬೆನ್ನಿಗೆ ಚೂರಿ ಹಾಕಿದಂತಲ್ಲವೇ?’: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ DMK ಬೆಂಬಲಿಸಿದ್ದಕ್ಕೆ ನಟ ಪ್ರಕಾಶ್ ರಾಜ್ ಆಕ್ಷೇಪvarthabharati.in (again) ↗
  6. Nov 28, 6:18 PM UTC+2 d
    ದಕ್ಷಿಣ ರಾಜ್ಯಗಳ 60% ಸಂಸದರಿಂದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲpublictv.in (again) ↗
  7. Nov 28, 6:18 PM UTC+2 d
    ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು, ಕಾಶ್ಮೀರದ ಉಲ್ಲೇಖ; ನಿಬಂಧನೆಯಲ್ಲಿ ಏನಿದೆ?vishwavani.news (again) ↗
  8. Nov 28, 6:29 PM UTC+2 d· you’re reading this
    ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆಗೆ DMK ಬೆಂಬಲ; ಲೋಕಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ; ಕಾಂಗ್ರೆಸ್‌ನಿಂದ ಅಂತರvijaykarnataka.com (again) ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
85%

Very high · How we score this

Risk Score
low risk