Skip to main content
low geopoliticsVERIFIED

ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಯೋಗಿ – ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

Verified: 2 outlets have reported this story since Nov 21.

📍 Uttar Pradesh, IN·🕐 43m ago·2 outlets

ನವದೆಹಲಿ: ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಅಂತಿಮ ವಿದಾಯ ಹೇಳಿದರು. 91 ವರ್ಷದ ಸಾವಿತ್ರಿ ದೇವಿ ಅವರು ಶುಕ್ರವಾರ ವಿಧಿವಶರಾಗಿದ್ದರು ಶನಿವಾರ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿರುವ ತಮ್ಮ ಪೂರ್ವಿಕರ ಗ್ರಾಮವಾದ ಪಂಚೂರ್‌ನಲ್ಲಿ ಸಾವಿತ್ರಿ ದೇವಿ ಅವರ ಅಂತ್ಯಸಂಸ್ಕಾರ ನಡೆಯಿತು. ತಾಯಿಯ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಅಂತಿಮ ನಮನ ಸಲ್ಲಿಸಿದ ಯೋಗಿ ಆದಿತ್ಯನಾಥ್, ಕುಟುಂಬಸ್ಥರು ಮತ್ತು ನೆರೆದಿದ್ದವರ ಸಮ್ಮುಖದಲ್ಲಿ ಭಾವುಕರಾದರು.…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 3 reports · ✓ Verified Nov 21, 7:09 AM UTC
  1. Nov 21, 3:47 AM UTCFirst report
    ಶಾಸಕರ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ತಮಿಳುನಾಡು CM: ವಿ.ಎಸ್ ಬಾಬು ಶವಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆದ ವಿಜಯ್!kannadaprabha.com ↗
  2. Nov 21, 6:19 AM UTC+3 h
    ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಕಣ್ಣೀರಿಟ್ಟ ಸಿಎಂ ಯೋಗಿ ಆದಿತ್ಯನಾಥ್; Videokannadaprabha.com (again) ↗
  3. Nov 21, 7:09 AM UTC+3 h· you’re reading this
    ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಯೋಗಿ – ಹುಟ್ಟೂರಿನಲ್ಲಿ ಅಂತ್ಯಕ್ರಿಯೆpublictv.in ↗
  4. Verified: a second independent outlet reported itNov 21, 7:09 AM UTC · +3 h
Location
Verification Log1
cross checkconfirmed90%

[Claude] Report 3 covers the same Yogi Adityanath mother's funeral, while Report 2 is about a different event, a Tamil Nadu CM carrying an MLA's body.

43m ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk