ಮಂಗಳೂರು| ಮೆಡಿಕಲ್ ವಿದ್ಯಾರ್ಥಿನಿ ಕಿಡ್ನಾಪ್ ಕೇಸ್ – ಕೇರಳದಲ್ಲಿ ಪತ್ತೆ; ಹೆತ್ತವರ ಜೊತೆ ಹೋಗಲು ನಿರಾಕರಿಸಿದ ಯುವತಿ
Verified: 2 outlets have reported this story since Nov 21.
ಮಂಗಳೂರು: ಇಲ್ಲಿನ ಕಣಚೂರು ಮೆಡಿಕಲ್ ಕಾಲೇಜು ಆವರಣದಿಂದ ಹಾಡಹಗಲೇ ಸಿನಿಮೀಯ ಮಾದರಿಯಲ್ಲಿ ಅಪಹರಣಕ್ಕೊಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಪೊಲೀಸರು ಕೇರಳದಲ್ಲಿ ಪತ್ತೆಹಚ್ಚಿ ರಕ್ಷಿಸಿದ್ದಾರೆ. ಬೇರೆ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸ್ವಂತ ಹೆತ್ತವರು ಹಾಗೂ ಸಂಬಂಧಿಕರೇ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದು, ಇದೀಗ ರಕ್ಷಿಸಲ್ಪಟ್ಟ ಯುವತಿ “ನನಗೆ ಹೆತ್ತವರೇ ಬೇಡ, ಅವರೊಂದಿಗೆ ಹೋಗುವುದಿಲ್ಲ” ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ. ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಹಾಗೂ ಬಾಗಲಕೋಟೆ ಮೂಲದ ಮಂಗಳೂರಿನ ಕಾಲೇಜಿನಲ್ಲಿ ಡೆಂಟಲ್ ವ್ಯಾಸಂಗ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 6:19 AM UTCFirst report· you’re reading thisಮಂಗಳೂರು| ಮೆಡಿಕಲ್ ವಿದ್ಯಾರ್ಥಿನಿ ಕಿಡ್ನಾಪ್ ಕೇಸ್ – ಕೇರಳದಲ್ಲಿ ಪತ್ತೆ; ಹೆತ್ತವರ ಜೊತೆ ಹೋಗಲು ನಿರಾಕರಿಸಿದ ಯುವತಿpublictv.in ↗
- Nov 21, 6:19 AM UTC+0 minಮಂಗಳೂರು ವಿದ್ಯಾರ್ಥಿನಿ ಕಿಡ್ನಾಪ್ ಕೇಸ್ಗೆ ಟ್ವಿಸ್ಟ್: ಕೇರಳಂನಲ್ಲಿ ಪತ್ತೆಯಾದ ಯುವತಿಯಿಂದ ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ!kannadaprabha.com ↗
- Verified: a second independent outlet reported itNov 21, 6:19 AM UTC · +0 min
[Claude] Report 2 covers the same Mangaluru medical student kidnapping case and her rescue in Kerala, with no conflicting facts.
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this