ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಾರ್ಮಿಕರ ಮೇಲೆ ದೌರ್ಜನ್ಯ ಆರೋಪ; ಮಾಲಕನ ವಿರುದ್ಧ ಪ್ರಕರಣ ದಾಖಲು
Verified: 4 outlets have reported this story since Nov 28.
ಚಿಕ್ಕಮಗಳೂರು: ತಾಲೂಕಿನ ಬಸಗೂಡು ಗ್ರಾಮದ ಕಾಫಿ ತೋಟದ ಮಾಲಕನ ವಿರುದ್ಧ ಕಾರ್ಮಿಕರು ಹಾಗೂ ಮಹಿಳೆಯರ ಮೇಲೆ ಬಂದೂಕು ತೋರಿಸಿ ಹಲ್ಲೆ ನಡೆಸಿ, ಜೀತ ಕಾರ್ಮಿಕರಂತೆ ಕೂಡಿ ಹಾಕಿ ದೈಹಿಕ, ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಕಾಫಿ ಎಸ್ಟೇಟ್ ಮಾಲಕ ಭರತ್ ಎಂಬಾತ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ವರದಿಯಾಗಿದೆ. ಕಾರ್ಮಿಕರನ್ನು ಕರೆತರುವ ಮೇಸ್ತ್ರಿ ಮತ್ತು ತೋಟದ ಮಾಲಕರ ನಡುವಿನ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಕಾರ್ಮಿಕರಿಂದ ಮನಬಂದಂತೆ ಕೆಲಸ ಮಾಡಿಸಲಾಗುತ್ತಿತ್ತು ಎನ್ನಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತನ್ನ ಎದುರು ಕಾರ್ಮಿಕರು ಚಪ್ಪಲಿ ಧರಿಸಬಾರದು ಎಂದು…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 7:37 AM UTCFirst reportಬಂದೂಕು ಹಿಡಿದು ಕಾಫಿ ಎಸ್ಟೇಟ್ ಮಾಲೀಕನ ದರ್ಪ – ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್publictv.in ↗
- Nov 28, 7:42 AM UTC+5 min· you’re reading thisಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಾರ್ಮಿಕರ ಮೇಲೆ ದೌರ್ಜನ್ಯ ಆರೋಪ; ಮಾಲಕನ ವಿರುದ್ಧ ಪ್ರಕರಣ ದಾಖಲುvarthabharati.in ↗
- Verified: a second independent outlet reported itNov 28, 7:42 AM UTC · +5 min
- Nov 28, 11:44 AM UTC+4 hವಲಸೆ ಕಾರ್ಮಿಕರ ಮೇಲೆ ಕಾಫಿ ಎಸ್ಟೇಟ್ ಮಾಲಕನ ದರ್ಪ; ದೊಣ್ಣೆಯಿಂದ ಹಲ್ಲೆ: ವಿಡಿಯೊ ವೈರಲ್vishwavani.news ↗
- Nov 28, 1:44 PM UTC+6 hಅಡ್ವಾನ್ಸ್ ವಾಪಸ್ ಕೊಟ್ಟಿದ್ದಕ್ಕೆ ವಲಸೆ ಕಾರ್ಮಿಕರಿಗೆ ಬಂದೂಕು ತೋರಿಸಿ, ದೊಣ್ಣೆಯಿಂದ ಮನಸೋ ಇಚ್ಛೆ ಥಳಿಸಿದ ಎಸ್ಟೇಟ್ ಮಾಲೀಕ! Video ವೈರಲ್kannadaprabha.com ↗
[Claude] Report 2 covers the same Basagudu coffee estate incident, with the same owner Bharath and the same allegations of gun-threats and assault on workers, so it agrees with Report 1.
16h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this