Skip to main content
low geopoliticsVERIFIED📡 SPREADING

ಭಾರತದ ಪ್ರಗತಿ ತಡೆಯಲು ಚೀನಾ ವಾಮಮಾರ್ಗ; ಉದ್ದೇಶಪೂರ್ವಕವಾಗಿ ಪಾಕ್ ಗೆ ನೆರವು: ಅಮೆರಿಕ ಸಂಸತ್ ಸಮಿತಿ ವರದಿಯಲ್ಲಿ ಬಹಿರಂಗ

Verified: 4 outlets have reported this story since Nov 21.

📍 India, IN·🕐 3h ago·4 outlets

ಭಾರತದ ಆರ್ಥಿಕ ಮತ್ತು ತಾಂತ್ರಿಕ ಪ್ರಗತಿಯನ್ನು ತಡೆಯಲು ಚೀನಾ ಪಾಕಿಸ್ತಾನವನ್ನು ಒಂದು ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಂಸತ್ತಿನ ಆರ್ಥಿಕ ಹಾಗೂ ಭದ್ರತಾ ಪರಿಶೀಲನಾ ಆಯೋಗದ ವಾರ್ಷಿಕ ವರದಿ ಬಹಿರಂಗಪಡಿಸಿದೆ. 'ಆಪರೇಷನ್ ಸಿಂದೂರ' ಸಂಘರ್ಷದ ವೇಳೆ ಚೀನಾ ಪಾಕ್‌ಗೆ ಶಸ್ತ್ರಾಸ್ತ್ರ, ವಾಯುಪಡೆ ಬೆಂಬಲ ಮತ್ತು ಕಡಲ ಗುಪ್ತಚರ ಮಾಹಿತಿ ನೀಡುವುದರ ಜೊತೆಗೆ ಭಾರತದ ಮೇಲೆ ಸೈಬರ್ ದಾಳಿ ನಡೆಸಿತ್ತು. ಅಲ್ಲದೆ, ರಸಗೊಬ್ಬರ, ಅಪರೂಪದ ಖನಿಜಗಳ ರಫ್ತಿನ ಮೇಲೆ ನಿರ್ಬಂಧ ಹೇರಿ ಭಾರತದ ಉತ್ಪಾದನಾ ವಲಯಕ್ಕೆ ಅಡ್ಡಿಪಡಿಸುತ್ತಿದ್ದು, ಇದನ್ನು ಎದುರಿಸಲು ಅಮೆರಿಕ-ಭಾರತ ಸಹಕಾರ ಅತ್ಯಗತ್ಯ ಎಂದು ವರದಿ ಶಿಫಾರಸು ಮಾಡಿದೆ.

How sure are we

✓ Verified · 4 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 3 of the story's 4 outlets
The story so far · 4 reports · ✓ Verified Nov 21, 3:18 PM UTC
  1. Nov 21, 3:01 PM UTCFirst report
    ʻಆಪರೇಷನ್ ಸಿಂಧೂರʼ ವೇಳೆ ಪಾಕ್‌ಗೆ ಚೀನಾ ಮಿಲಿಟರಿ ಬೆಂಬಲ – ಇದು ಭಾರತದ ಏಳಿಗೆ ತಡೆಯುವ ಕುತಂತ್ರ: ಅಮೆರಿಕ ವರದಿpublictv.in ↗
  2. Nov 21, 3:18 PM UTC+16 min
    ಏಶ್ಯದಲ್ಲಿ ಭಾರತದ ಪ್ರಾಬಲ್ಯ ತಗ್ಗಿಸಲು ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡಿತ್ತು: ಅಮೆರಿಕ ಸಮಿತಿvarthabharati.in ↗
  3. Verified: a second independent outlet reported itNov 21, 3:18 PM UTC · +16 min
  4. Nov 21, 4:52 PM UTC+2 h
    'ಭಾರತದ ಏಳಿಗೆಯನ್ನು ತಡೆಯಲು 'ಆಪರೇಷನ್ ಸಿಂಧೂರ್' ವೇಳೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ': ಅಮೆರಿಕkannadaprabha.com ↗
  5. Nov 21, 6:29 PM UTC+3 h· you’re reading this
    ಭಾರತದ ಪ್ರಗತಿ ತಡೆಯಲು ಚೀನಾ ವಾಮಮಾರ್ಗ; ಉದ್ದೇಶಪೂರ್ವಕವಾಗಿ ಪಾಕ್ ಗೆ ನೆರವು: ಅಮೆರಿಕ ಸಂಸತ್ ಸಮಿತಿ ವರದಿಯಲ್ಲಿ ಬಹಿರಂಗvijaykarnataka.com ↗
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
86%

Very high · How we score this

Risk Score
low risk