Bengaluru Murder: ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಲಾಡ್ಜ್ಗೆ ಕರೆದು ಇರಿದು ಕೊಂದ ಯುವಕ!
Verified: 3 outlets have reported this story since Nov 27.
<![CDATA[ಕೇರಳದ ಅಡೂರು ಮೂಲದ ಗಂಗಾ ಮತ್ತು ಗೋಕುಲ್ ಕೃಷ್ಣ ಇಬ್ಬರೂ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರು ಉದ್ಯೋಗ ಹುಡುಕುವ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ಈ ನಡುವೆ ಲಾಡ್ಜ್ನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು, ಪ್ರೇಯಸಿಯನ್ನು ಯುವಕ ಕೊಲೆ ಮಾಡಿದ್ದಾನೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 27, 9:48 AM UTCFirst reportಬೆಂಗಳೂರಿನ ಲಾಡ್ಜ್ವೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ; ಪ್ರಿಯಕರನಿಂದಲೇ ದುಷ್ಕೃತ್ಯ!kannadaprabha.com ↗
- Nov 27, 9:49 AM UTC+1 minಬೆಂಗಳೂರಿನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ – ಪ್ರಿಯಕರನಿಂದಲೇ ದುಷ್ಕೃತ್ಯpublictv.in ↗
- Verified: a second independent outlet reported itNov 27, 9:49 AM UTC · +1 min
- Nov 27, 3:02 PM UTC+5 hWatch | ಬೆಂಗಳೂರು: ನರ್ಸಿಂಗ್ ವಿದ್ಯಾರ್ಥಿನಿ ಕೊಲೆ; ಲಾಡ್ಜ್ನಲ್ಲಿ ಪ್ರಿಯಕರನಿಂದಲೇ ದುಷ್ಕೃತ್ಯ!kannadaprabha.com (again) ↗
- Nov 27, 3:03 PM UTC+5 h· you’re reading thisBengaluru Murder: ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಲಾಡ್ಜ್ಗೆ ಕರೆದು ಇರಿದು ಕೊಂದ ಯುವಕ!vishwavani.news ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this