Kalaburagi | ಮಕ್ಕಳಲ್ಲಿ ನರ, ಅನುವಂಶಿಕ ಕಾಯಿಲೆಗಳ ಲಕ್ಷಣ ಕಂಡುಬಂದರೆ ನಿರ್ಲಕ್ಷಿಸಬೇಡಿ: ಡಾ.ಮುಹಮ್ಮದ್ ಅನಾಸ್
Only one outlet has reported this so far: treat it as unconfirmed.
ಕಲಬುರಗಿ: ಮಕ್ಕಳಲ್ಲಿ ಪದೇಪದೇ ಮೂರ್ಛೆ, ದೃಷ್ಟಿ ಮಂದವಾಗುವುದು, ನಡೆಯಲು ತೊಂದರೆ, ಸ್ನಾಯು ದೌರ್ಬಲ್ಯ ಹಾಗೂ ಬೆಳವಣಿಗೆಯಲ್ಲಿ ಹಿನ್ನಡೆ ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಆರಂಭಿಕ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯಿಂದ ಅಪರೂಪದ ನರ ಹಾಗೂ ಅನುವಂಶಿಕ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಯಶೋದಾ ಆಸ್ಪತ್ರೆಯ ಮಕ್ಕಳ ನರವಿಜ್ಞಾನ ತಜ್ಞ ಡಾ. ಮುಹಮ್ಮದ್ ಅನಾಸ್ ಹೇಳಿದರು. ನಗರದ ಯಶೋದಾ ಮೆಡಿಕಲ್ ಸೆಂಟರ್ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟೋಇಮ್ಯೂನ್ ಎನ್ಸೆಫಾಲಿಟಿಸ್, MOGAD, NMOSD ಸೇರಿದಂತೆ ಹಲವು ಕಾಯಿಲೆಗಳು ಮಕ್ಕಳ ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಕಾಯಿಲೆಗಳನ್ನು ಪತ್ತೆಹಚ್ಚಲು ಆಧುನಿಕ ಪರೀಕ್ಷಾ ವಿಧಾನಗಳು ಹಾಗೂ ಇಮ್ಯುನೊಥೆರಪಿ ಸೇರಿದಂತೆ…
How sure are we
Only one outlet so far: treat it as unconfirmed. That doesn’t make it false; it may be new, or an exclusive.
Who reported it
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this