Skip to main content
low geopoliticsVERIFIED

ತುಮಕೂರು ಜನರಿಗೆ ಗುಡ್ ನ್ಯೂಸ್: ವಾರದೊಳಗೆ ತಲುಪಲಿದೆ ಎತ್ತಿನಹೊಳೆ ನೀರು

Verified: 2 outlets have reported this story since Nov 20.

🕐 1h ago·2 outlets

ಕಾವೇರಿ ಸಮಸ್ಯೆ ಎದುರಿಸಲಿ ಎಂಬ ಕಾರಣಕ್ಕೆ ನಿಮಗೆ ಜಲಸಂಪನ್ಮೂಲ ಖಾತೆ ನೀಡಿದ್ದಾರೆ ಎಂದು ಹಲವರು ರೇಗಿಸುತ್ತಿದ್ದರು. ನಾನು ಈ ಖಾತೆ ವಹಿಸಿಕೊಂಡ ದಿನದಿಂದಲೇ ಕಾವೇರಿ ವಿವಾದ ಎದುರಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು, ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಸದ್ಯದ ಮಟ್ಟಿಗೆ ಕಾವೇರಿ ಸಮಸ್ಯೆಗಳಿಂದ ಪಾರಾಗಿದ್ದೇವೆ ಎಂಬ ಸಮಾಧಾನ ಇದೆ ಎಂದರು. 11 ಟಿಎಂಸಿ ಹೆಚ್ಚುವರಿ ನೀರು ಹರಿಸಬೇಕೆಂಬ ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದು ತಮಿಳುನಾಡಿನ ಹಿನ್ನಡೆ ಎನ್ನುವುದಕ್ಕಿಂತ ವಾಸ್ತವವಾಗಿ ನಮ್ಮ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ ಅಷ್ಟೇ. ನಮ್ಮ ರಾಜ್ಯದಲ್ಲಿಯೇ ನೀರಿಲ್ಲ, ಹೀಗಿರುವಾಗ…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 20, 2:30 PM UTC
  1. Nov 20, 11:44 AM UTCFirst report
    ವಾರದೊಳಗೆ ತುಮಕೂರಿಗೆ, ವರ್ಷದೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಎನ್.ಚಲುವರಾಯಸ್ವಾಮಿpublictv.in ↗
  2. Nov 20, 2:30 PM UTC+3 h· you’re reading this
    ತುಮಕೂರು ಜನರಿಗೆ ಗುಡ್ ನ್ಯೂಸ್: ವಾರದೊಳಗೆ ತಲುಪಲಿದೆ ಎತ್ತಿನಹೊಳೆ ನೀರುvijaykarnataka.com ↗
  3. Verified: a second independent outlet reported itNov 20, 2:30 PM UTC · +3 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk