ಹಿಜಾಬ್ ಧರಿಸದೆ ಹಾಡಿದ್ದಕ್ಕೆ ಇರಾನ್ ಗಾಯಕಿಗೆ 74 ಚಾಟಿ ಏಟು ಶಿಕ್ಷೆ; ಯೂಟ್ಯೂಬ್‌ನಲ್ಲಿ ಪರಸ್ತೂ ಅಹ್ಮದಿ ವಿಡಿಯೋ ಪ್ರಸಾರ
Verified: 2 outlets have reported this story since Nov 24.
ಹಿಜಾಬ್ ಧರಿಸದೆ ಯೂಟ್ಯೂಬ್‌ನಲ್ಲಿ ಹಾಡಿದ ಇರಾನ್‌ನ 29 ವರ್ಷದ ಗಾಯಕಿ ಪರಸ್ತೂ ಅಹ್ಮದಿ ಅವರಿಗೆ ಅಲ್ಲಿನ ಆಡಳಿತ 74 ಚಾಟಿ ಏಟುಗಳ ಶಿಕ್ಷೆ ಜಾರಿಗೊಳಿಸಿದೆ. ಅವರ ಸಂಗೀತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಗೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇರಾನ್‌ನ ಕಡ್ಡಾಯ ಹಿಜಾಬ್ ನಿಯಮದ ವಿರುದ್ಧದ ವಿರೋಧ ಮತ್ತೆ ತೀವ್ರಗೊಂಡಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 5:46 PM UTCFirst report· you’re reading thisಹಿಜಾಬ್ ಧರಿಸದೆ ಹಾಡಿದ್ದಕ್ಕೆ ಇರಾನ್ ಗಾಯಕಿಗೆ 74 ಚಾಟಿ ಏಟು ಶಿಕ್ಷೆ; ಯೂಟ್ಯೂಬ್‌ನಲ್ಲಿ ಪರಸ್ತೂ ಅಹ್ಮದಿ ವಿಡಿಯೋ ಪ್ರಸಾರvijaykarnataka.com ↗
- Nov 25, 9:58 AM UTC+16 hHijab ಇಲ್ಲದೆ ಹಾಡಿದ್ದೇ ತಪ್ಪಾಯ್ತಾ? Iran ಗಾಯಕಿ ಪರಸ್ತೂ ಅಹ್ಮದಿಗೆ 74 ಛಡಿಯೇಟಿನ ಕಠಿಣ ಶಿಕ್ಷೆ..!kannadaprabha.com ↗
- Verified: a second independent outlet reported itNov 25, 9:58 AM UTC · +16 h
[Claude] Both reports cover Iran's sentencing of singer Parastoo Ahmadi to 74 lashes for singing without a hijab, and they agree on the facts.
6h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this