ರಿಷಭ್ ಪಂತ್ ಶತಕಕ್ಕೆ ಎದ್ದು ನಿಂತು ಗೌರವ ಸಲ್ಲಿಸಿದ ದಿಗ್ಗಜ ಸುನೀಲ್ ಗವಾಸ್ಕರ್; ವಿಡಿಯೊ ವೈರಲ್
Verified: 2 outlets have reported this story since Nov 22.
<![CDATA[Rishabh Pant Century: 97 ರನ್ ಗಳಿಸಿದ್ದ ವೇಳೆ ಗ್ಲೆನ್ ಫಿಲಿಪ್ಸ್ ಎಸೆತವನ್ನು ಮುಂದೆ ಬಂದು ಸಿಕ್ಸರ್ ಸಿಡಿಸಿ ಶತಕ ಪೂರ್ತಿಗೊಳಿಸಿದರು. ಈ ಮೈಲಿಗಲ್ಲನ್ನು ತಲುಪಿದ ನಂತರ ಪಂತ್ ಆಕಾಶದತ್ತ ನೋಡಿ ಸಂಭ್ರಮಿಸಿದರು. ಈ ವೇಳೆ ಸುನೀಲ್ ಗವಾಸ್ಕರ್ ಕಾಮೆಂಟರಿಯನ್ನು ನಿಲ್ಲಿಸಿ ಮಂದಹಾಸದೊಂದಿಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇತ್ತ ವೀಕ್ಷಕ ವಿವರಣೆಗಾರರು ಪಂತ್ ಅವರ ಆಟವನ್ನು ಕೊಂಡಾಡಿದರು.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 22, 9:27 AM UTCFirst reportRishabh Pant Century- `ಅದು ಸ್ಟುಪಿಡ್, ಇಂದು ಬಹುತ್ ಖುಷ್!’: ಎದ್ದು ನಿಂತು ಚಪ್ಪಾಳೆ ಹೊಡೆದ ಸುನಿಲ್ ಗವಾಸ್ಕರ್vijaykarnataka.com ↗
- Nov 22, 10:49 AM UTC+1 h· you’re reading thisರಿಷಭ್ ಪಂತ್ ಶತಕಕ್ಕೆ ಎದ್ದು ನಿಂತು ಗೌರವ ಸಲ್ಲಿಸಿದ ದಿಗ್ಗಜ ಸುನೀಲ್ ಗವಾಸ್ಕರ್; ವಿಡಿಯೊ ವೈರಲ್vishwavani.news ↗
- Verified: a second independent outlet reported itNov 22, 10:49 AM UTC · +1 h
[Claude] Both reports cover Rishabh Pant's century against New Zealand, with Gavaskar standing to applaud, and their details are consistent.
5h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this