ಅಮೆರಿಕದ ಲಾಸ್ ಏಂಜಲೀಸ್ನಲ್ಲಿ 5.0 ತೀವ್ರತೆಯ ಭೂಕಂಪ: ವಿಮಾನ ನಿಲ್ದಾಣಕ್ಕೆ ಹಾನಿ, ತೈಲ ಘಟಕಕ್ಕೆ ಬೆಂಕಿ
Verified: 3 outlets have reported this story since Nov 29.
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರಿಂದಾಗಿ ಲಾಸ್ ಏಂಜಲೀಸ್ನ ವಿಮಾನ ನಿಲ್ದಾಣಕ್ಕೆ ಹಾನಿ ಸಂಭವಿಸಿದೆ. ಅಲ್ಲದೇ ನಗರದಲ್ಲಿರುವ ತೈಲ ಘಟಕಕ್ಕೆ ಬೆಂಕಿ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕ್ಯಾಲಿಫೋರ್ನಿಯಾ ಗವರ್ನರ್ ರಕ್ಷಣಾ ಕಾರ್ಯಾಚರಣೆಗಳಿಗಾಗಿ ತುರ್ತು ಸೇವಾ ಘಟಕಕ್ಕೆ ಆದೇಶ ನೀಡಿದ್ದಾರೆ. ವಿಮಾನವೊಂದು ಲ್ಯಾಂಡಿಂಗ್ ಆಗುವ ವೇಳೆ ಭೂಕಂಪನ ಸಂಭವಿಸಿದ್ದು, ಪೈಲಟ್ನ ಸಮಯಪ್ರಜ್ಞೆ ಭಾರೀ ಅನಾಹುತವೊಂದನ್ನು ತಪ್ಪಿಸಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 2:41 AM UTCFirst reportಲಾಸ್ ಏಂಜಲೀಸ್ನಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲು, ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ತುರ್ತು ಸೂಚನೆ!-Videokannadaprabha.com ↗
- Nov 29, 2:42 AM UTC+1 minಲಾಸ್ ಏಂಜಲೀಸ್ ನಲ್ಲಿ ಭೂಕಂಪ | ಲ್ಯಾಂಡಿಂಗ್ ರದ್ದು, ವಿಮಾನ ನಿಲ್ದಾಣದ ಕಿಟಕಿ ಪುಡಿvarthabharati.in ↗
- Verified: a second independent outlet reported itNov 29, 2:42 AM UTC · +1 min
- Nov 29, 2:45 AM UTC+4 min· you’re reading thisಅಮೆರಿಕದ ಲಾಸ್ ಏಂಜಲೀಸ್ನಲ್ಲಿ 5.0 ತೀವ್ರತೆಯ ಭೂಕಂಪ: ವಿಮಾನ ನಿಲ್ದಾಣಕ್ಕೆ ಹಾನಿ, ತೈಲ ಘಟಕಕ್ಕೆ ಬೆಂಕಿvijaykarnataka.com ↗
[Claude] Both reports cover the same 5.0 Los Angeles earthquake; neither contradicts Report 1's facts.
2h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this