"ಡಿ. 16ರೊಳಗೆ ಬಾಂಗ್ಲಾದೇಶವನ್ನು ವಶಕ್ಕೆ ಪಡೆಯುತ್ತೇವೆ": ವಿವಾದಾತ್ಮಕ ಹೇಳಿಕೆ ನೀಡಿದ ಪಶ್ಚಿಮ ಬಂಗಾಳ ಸಚಿವ
Verified: 2 outlets have reported this story since Nov 25.
ಅರ್ಜುನ್ ಸಿಂಗ್ (Photo: ANI) ಅರ್ಜುನ್ ಸಿಂಗ್ (Photo: ANI) ಕೋಲ್ಕತ್ತಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗೆ ಪ್ರತೀಕಾರವಾಗಿ ಡಿಸೆಂಬರ್ 16ರೊಳಗೆ ಬಾಂಗ್ಲಾದೇಶವನ್ನು ವಶಕ್ಕೆ ಪಡೆಯುತ್ತೇವೆ ಎಂದು ಪಶ್ಚಿಮ ಬಂಗಾಳದ ಸಚಿವ ಅರ್ಜುನ್ ಸಿಂಗ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಮಂಗಳವಾರ ಭಟ್ಪಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿಸೆಂಬರ್ 16ರೊಳಗೆ ನಾವು ಬಾಂಗ್ಲಾದೇಶವನ್ನು ವಶಕ್ಕೆ ಪಡೆಯುತ್ತೇವೆ. ಇನ್ನು ಬಾಂಗ್ಲಾದೇಶಕ್ಕೆ ಯಾವುದೇ ನೆಪಗಳಿಲ್ಲ. ಅಲ್ಲಿ ಹಿಂದೂಗಳನ್ನು ಹತ್ಯೆ ಮಾಡಿರುವ ರೀತಿಗೆ ನಾವು ಖಂಡಿತವಾಗಿಯೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಹೇಳಿದ್ದಾರೆ. 1971ರ ಡಿಸೆಂಬರ್ 16ರಂದು ಢಾಕಾದಲ್ಲಿ ಪಾಕಿಸ್ತಾನ ಸೇನೆ ಶರಣಾಗುವ ಮೂಲಕ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 6:30 AM UTCFirst reportಡಿಸೆಂಬರ್ 16ರೊಳಗೆ ಬಾಂಗ್ಲಾದೇಶ ವಶಪಡಿಸಿಕೊಳ್ಳುತ್ತೇವೆ'! ಹಿಂದೂಗಳ ಹತ್ಯೆಗೆ ಪ್ರತೀಕಾರದ ಎಚ್ಚರಿಕೆ ನೀಡಿದ ಅರ್ಜುನ್ ಸಿಂಗ್vishwavani.news ↗
- Nov 25, 10:08 AM UTC+4 h· you’re reading this"ಡಿ. 16ರೊಳಗೆ ಬಾಂಗ್ಲಾದೇಶವನ್ನು ವಶಕ್ಕೆ ಪಡೆಯುತ್ತೇವೆ": ವಿವಾದಾತ್ಮಕ ಹೇಳಿಕೆ ನೀಡಿದ ಪಶ್ಚಿಮ ಬಂಗಾಳ ಸಚಿವvarthabharati.in ↗
- Verified: a second independent outlet reported itNov 25, 10:08 AM UTC · +4 h
[Claude] Report 2 covers the same Bengal minister Arjun Singh's December 16 remark about taking over Bangladesh, with the same details.
7h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this