ಕ್ಷೇತ್ರ ಪುನರ್ವಿಂಗಡಣೆ ವಿವಾದ ಕೊನೆಗೊಳಿಸಲು ಕೇಂದ್ರದಿಂದ 3 ಮಸೂದೆಗಳ ಅಸ್ತ್ರ; ಲೋಕಸಭೆ ಬಲ 850ಕ್ಕೆ ಏರಿಕೆ, ವಿಧಾನಸಭಾ ಸ್ಥಾನದಲ್ಲಿಯೂ ಬದಲಾವಣೆ
Verified: 2 outlets have reported this story since Nov 27.
<![CDATA[Delimitation Bill: ಕ್ಷೇತ್ರ ಪುನರ್ವಿಂಗಡಣೆ ಮತ್ತು ಶೇ. 33ರಷ್ಟು ಮಹಿಳಾ ಮೀಸಲಾತಿ ಕುರಿತ ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸರ್ಕಾರ ನಿರ್ಣಾಯಕ ಹೆಜ್ಜೆ ಇಟ್ಟಿದೆ. ನವೆಂಬರ್ 30ರ ಸೋಮವಾರ ಸಂಸತ್ ಕಲಾಪ ಆರಂಭವಾಗುವ ಮುನ್ನವೇ ಸಂಸದರಿಗೆ ಮೂರು ಮಹತ್ವದ ಕರಡು ಮಸೂದೆಗಳನ್ನು ಹಂಚಲಾಗಿದೆ. ‘ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026’ರ ಮೂಲಕ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವುದು ಮತ್ತು 2051ರವರೆಗೆ ರಾಜ್ಯಗಳ ನಡುವಿನ ಸ್ಥಾನಗಳ ಅನುಪಾತ ಬದಲಾಯಿಸದಂತೆ ಲಿಖಿತ ಸಾಂವಿಧಾನಿಕ ಗ್ಯಾರಂಟಿ ನೀಡಲು ಸರ್ಕಾರ ಮುಂದಾಗಿದೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 27, 8:18 PM UTCFirst reportಲೋಕಸಭೆಗೆ 850, ವಿಧಾನಸಭೆಗೆ 650 ಗರಿಷ್ಠ ಮಿತಿ – ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಏನಿದೆ?publictv.in ↗
- Nov 28, 6:34 AM UTC+10 h· you’re reading thisಕ್ಷೇತ್ರ ಪುನರ್ವಿಂಗಡಣೆ ವಿವಾದ ಕೊನೆಗೊಳಿಸಲು ಕೇಂದ್ರದಿಂದ 3 ಮಸೂದೆಗಳ ಅಸ್ತ್ರ; ಲೋಕಸಭೆ ಬಲ 850ಕ್ಕೆ ಏರಿಕೆ, ವಿಧಾನಸಭಾ ಸ್ಥಾನದಲ್ಲಿಯೂ ಬದಲಾವಣೆvishwavani.news ↗
- Verified: a second independent outlet reported itNov 28, 6:34 AM UTC · +10 h
[Claude] Both reports cover the same delimitation bill package (Lok Sabha 850 cap, Karnataka seat increase), with Report 2 adding detail and no conflicting facts.
17h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this