ದೇಶೀಯ ಕ್ರಿಕೆಟ್ ನಲ್ಲಿ ಸೆಹ್ವಾಗ್ ಸಹೋದರರ ಅಬ್ಬರ! ಆರ್ಯವೀರ್ ನಾಯಕತ್ವದಲ್ಲಿ ದಿಲ್ಲಿ ಪರ 7 ವಿಕೆಟ್ ಎಗರಿಸಿದ ವೇದಾಂತ್
Verified: 2 outlets have reported this story since Nov 26.
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಅವರ ಪುತ್ರರಾದ ಆರ್ಯವೀರ್ ಮತ್ತು ವೇದಾಂತ್ ದೇಶೀಯ ಕಿರಿಯರ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಕೂಚ್ ಬೆಹಾರ್ ಟ್ರೋಫಿಯ ಪಂಜಾಬ್ U19 ಮತ್ತು ದಿಲ್ಲಿ U19 ತಂಡಗಳ ನಡುವಿನ ಚತುರ್ದಿನ ಪಂದ್ಯದಲ್ಲಿ, ಅಣ್ಣ ಆರ್ಯವೀರ್ ನಾಯಕತ್ವದಲ್ಲಿ ಆಡಿದ ಕಿರಿಯ ಸಹೋದರ ವೇದಾಂತ್ 88 ರನ್ ನೀಡಿ 7 ವಿಕೆಟ್ ಕಬಳಿಸಿದ್ದಾರೆ. ಇದರಿಂದ ಪಂಜಾಬ್ 238 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ U19 ತಂಡ ಮೊದಲ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದ್ದು, ಆರ್ಯವೀರ್ 31 ರನ್ ಗಳಿಸಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 26, 2:16 PM UTCFirst report· you’re reading thisದೇಶೀಯ ಕ್ರಿಕೆಟ್ ನಲ್ಲಿ ಸೆಹ್ವಾಗ್ ಸಹೋದರರ ಅಬ್ಬರ! ಆರ್ಯವೀರ್ ನಾಯಕತ್ವದಲ್ಲಿ ದಿಲ್ಲಿ ಪರ 7 ವಿಕೆಟ್ ಎಗರಿಸಿದ ವೇದಾಂತ್vijaykarnataka.com ↗
- Nov 26, 10:36 PM UTC+8 hದೇಸಿ ಕ್ರಿಕೆಟ್`ನಲ್ಲಿ ಸೆಹ್ವಾಗ್`ರ ಮತ್ತೋರ್ವ ಪುತ್ರನ ಅಬ್ಬರ; 7 ವಿಕೆಟ್ ಕಬಳಿಸಿ ಮಿಂಚಿದ ವೇದಾಂತ್!kannadaprabha.com ↗
- Verified: a second independent outlet reported itNov 26, 10:36 PM UTC · +8 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this