ನೇಪಾಳ ಪ್ರಧಾನಿ ಬಾಲೇಂದ್ರ ಶಾ ಮೊದಲ ಭಾರತ ಭೇಟಿ: ನರೇಂದ್ರ ಮೋದಿ ಅವರಿಂದ ಆತ್ಮೀಯ ಸ್ವಾಗತ, ಮಾತುಕತೆ ಅಜೆಂಡಾ ಏನು?
Verified: 2 outlets have reported this story since Nov 23.
ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇದುವರೆಗೂ ಒಂದೇ ಒಂದು ದ್ವಿಪಕ್ಷೀಯ ವಿದೇಶ ಪ್ರವಾಸ ಮಾಡದ ನೇಪಾಳದ ಪ್ರಧಾನಿ ಬಾಲೇಂದ್ರ ಶಾ, ಇದೇ ಮೊದಲ ಬಾರಿಗೆ ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಕಠ್ಮಂಡುವಿನಿಂದ ನೇರವಾಗಿ ಹೊಸದಿಲ್ಲಿಗೆ ಬಂದಿಳಿದ ಬಾಲೇಂದ್ರ ಶಾ ಅವರಿಗೆ, ರಾಷ್ಟ್ರಪತಿ ಭವನದಲ್ಲಿ ಮಿಲಿಟರಿ ಗೌರವ ವಂದನೆ ನೀಡಲಾಯಿತು. ಈ ವೇಳೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಇಲ್ಲಿದೆ ಮಾಹಿತಿ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
[Claude] Report 2 covers the same visit of Nepal's PM Balendra Shah to India and his talks with Modi, and it does not contradict Report 1's facts.
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this