ಕಾಪು ಬೀಚ್‌ನಲ್ಲಿ ಇಬ್ಬರು ಯುವಕರು ಸಮುದ್ರಪಾಲು: ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ದಾವಣಗೆರೆ ಮೂಲದ ಕುಟುಂಬದಲ್ಲಿ ದುರಂತ
Verified: 4 outlets have reported this story since Nov 22.
ಉಡುಪಿಗೆ ಪ್ರವಾಸಕ್ಕೆಂದು ದಾವಣಗೆರೆಯಿಂದ ಬಂದಿದ್ದ ಕುಟುಂಬದಲ್ಲಿ ಭಾನುವಾರ ಸಂಜೆ ಭಾರರಿ ದುರಂತ ಸಂಭವಿಸಿದೆ. ಭಾನುವಾರ ಸಂಜೆ ಕಾಪು ಬೀಚ್‌ನ ಕಡಲ ಕಿನಾರೆಯಲ್ಲಿ ಅಲೆಗಳ ಅಬ್ಬರಕ್ಕೆ ಐವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದರಲ್ಲಿ ಮೂವರನ್ನು ರಕ್ಷಿಸಲಾಗಿದ್ದು, ದಾವಣಗೆರೆ ಹಾಗು ಶಿವಮೊಗ್ಗದ ಇಬ್ಬರು ಯುವಕರು ಸಮುದ್ರ ಪಾಲಾಗಿದ್ದಾರೆ. ಸದ್ಯ ಇವರ ರಕ್ಷಣೆಗಾಗಿ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ, ಬೀಚ್ ರಕ್ಷಣಾ ಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 22, 12:37 PM UTCFirst reportಕಾಪು ಬೀಚ್‌ನಲ್ಲಿ ದಾವಣಗೆರೆ ಮೂಲದ ಬಾಲಕ ಸಹಿತ ಇಬ್ಬರು ಸಮುದ್ರ ಪಾಲು: ಮೂವರ ರಕ್ಷಣೆvarthabharati.in ↗
- Nov 22, 4:43 PM UTC+4 hಕಾಪು ಬೀಚ್‌ನಲ್ಲಿ ಇಬ್ಬರು ಸಮುದ್ರದ ಪಾಲು – ಓರ್ವ ಬಾಲಕನ ರಕ್ಷಣೆpublictv.in ↗
- Verified: a second independent outlet reported itNov 22, 4:43 PM UTC · +4 h
- Nov 22, 9:08 PM UTC+9 hKapu Beach Tragedy: ಕಾಪು ಬೀಚ್‌ನಲ್ಲಿ ದುರಂತ; ಪ್ರವಾಸಕ್ಕೆ ಬಂದಿದ್ದ ಇಬ್ಬರು ಸಮುದ್ರ ಪಾಲು, ಒಬ್ಬರ ರಕ್ಷಣೆvishwavani.news ↗
- Nov 23, 1:08 AM UTC+13 h· you’re reading thisಕಾಪು ಬೀಚ್‌ನಲ್ಲಿ ಇಬ್ಬರು ಯುವಕರು ಸಮುದ್ರಪಾಲು: ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ದಾವಣಗೆರೆ ಮೂಲದ ಕುಟುಂಬದಲ್ಲಿ ದುರಂತvijaykarnataka.com ↗
- Severity rose to medium
[Claude] The outlets differ: Reports 2 and 3 cover the same Kapu Beach drowning in Udupi, but Report 3 says one person was rescued and two drowned, while Report 1 says three were rescued from five swept away, so the rescue counts
1d agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this