Skip to main content
low geopoliticsVERIFIED

ರವಿ ಹಂಜ್ ನಿರೀಕ್ಷಣಾ ಜಾಮೀನು ಅರ್ಜಿ ಅದೇಶ ಕಾಯ್ದಿರಿಸಿದ ನ್ಯಾಯಾಲಯ

Verified: 2 outlets have reported this story since Nov 24.

📍 Bangalore, IN·🕐 9h ago·2 outlets

ಬಸವ ಮಂಟಪ ಕೃತಿ / ಲೇಖಕ ರವಿ ಹಂಜ್ ಬಸವ ಮಂಟಪ ಕೃತಿ / ಲೇಖಕ ರವಿ ಹಂಜ್ ಬೆಂಗಳೂರು: ಬಸವ ಮಂಟಪ ಕೃತಿ ವಿವಾದ, ಲೇಖಕ ರವಿ ಹಂಜ್ ರ ನಿರೀಕ್ಷಣಾ ಜಾಮೀನು ಅರ್ಜಿಯ ಅದೇಶವನ್ನು 56 ನೇ ಸಿಸಿಎಚ್ ನ್ಯಾಯಾಲಯ ಕಾಯ್ದಿರಿಸಿದೆ. ಬಸವ ಮಂಟಪ ಕೃತಿ ವಿವಾದ ಸಂಬಂಧ ಎಫ್ ಐ ಆರ್ ದಾಖಲಾದ ಕಾರಣ ಬಂಧನ ಭೀತಿಯಲ್ಲಿರುವ ರವಿ ಹಂಜ್ ಇಂದು 56 ಸಿಸಿಎಚ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅದೇಶ ಕಾಯ್ದಿರಿಸಿದೆ. ರವಿ ಹಂಜ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಾಡಿ, ಎರಡು ವರ್ಷಗಳಿಂದ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗುತ್ತಿತ್ತು. ಆಗ ಲೇಖನಗಳಿಗೆ ಯಾರು ಅಕ್ಷೇಪಣೆ ಸಲ್ಲಿಸಲಿರಲಿಲ್ಲ. ಈಗ ಅದೇ ಲೇಖನ ಪುಸ್ತಕ ಆದಾಗ ದೂರು ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ದೂರು ಎಂದು ಅವರು…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 24, 5:12 PM UTC
  1. Nov 24, 12:47 PM UTCFirst report· you’re reading this
    ರವಿ ಹಂಜ್ ನಿರೀಕ್ಷಣಾ ಜಾಮೀನು ಅರ್ಜಿ ಅದೇಶ ಕಾಯ್ದಿರಿಸಿದ ನ್ಯಾಯಾಲಯvarthabharati.in ↗
  2. Nov 24, 5:12 PM UTC+4 h
    'ಬಸವ ಮಂಟಪ' ಕೃತಿ ವಿವಾದ: ರವಿ ಹಂಜ್'ಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು ಕೋರಿ ಅರ್ಜಿ; ಅದೇಶ ಕಾಯ್ದಿರಿಸಿದ ಕೋರ್ಟ್kannadaprabha.com ↗
  3. Verified: a second independent outlet reported itNov 24, 5:12 PM UTC · +4 h
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk