'ಭಾರತವನ್ನು ನೋಡಿ ಕಲಿಯಿರಿ': ಅಮೆರಿಕದ ಕೇಂದ್ರ ಬ್ಯಾಂಕ್ ವಿರುದ್ಧ ಗುಡುಗಿದ ಟ್ರಂಪ್
Verified: 3 outlets have reported this story since Nov 21.
<![CDATA[ಅಮೆರಿಕದ ಕೇಂದ್ರ ಬ್ಯಾಂಕ್ ಆದ 'ಫೆಡರಲ್ ರಿಸರ್ವ್'ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತದ ಕಡಿಮೆ ಬಡ್ಡಿದರ ಮತ್ತು ಶೇ. 7ರಷ್ಟು ಆರ್ಥಿಕ ಬೆಳವಣಿಗೆಯನ್ನು (ಜಿಡಿಪಿ) ಉದಾಹರಣೆಯಾಗಿ ನೀಡಿದ ಟ್ರಂಪ್, ಅಮೆರಿಕದಲ್ಲೂ ಬಡ್ಡಿದರಗಳನ್ನು ಕಡಿತಗೊಳಿಸಿದರೆ ದೇಶದ ಜಿಡಿಪಿ ಶೇ. 15 ರಿಂದ 20ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 2:46 AM UTCFirst report‘ಭಾರತವನ್ನೊಮ್ಮೆ ನೋಡಿ’: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ವಿರುದ್ಧ ಟ್ರಂಪ್ ವಾಗ್ದಾಳಿvarthabharati.in ↗
- Nov 21, 5:16 AM UTC+3 hಭಾರತದ ಆರ್ಥಿಕ ಪ್ರಗತಿಯ ಉದಾಹರಣೆ ನೀಡಿ ಅಮೆರಿಕದ ಕೇಂದ್ರ ಬ್ಯಾಂಕ್ ವಿರುದ್ಧ ಟ್ರಂಪ್ ಆಕ್ರೋಶpublictv.in ↗
- Verified: a second independent outlet reported itNov 21, 5:16 AM UTC · +3 h
- Nov 21, 5:16 AM UTC+3 h· you’re reading this'ಭಾರತವನ್ನು ನೋಡಿ ಕಲಿಯಿರಿ': ಅಮೆರಿಕದ ಕೇಂದ್ರ ಬ್ಯಾಂಕ್ ವಿರುದ್ಧ ಗುಡುಗಿದ ಟ್ರಂಪ್vishwavani.news ↗
[Claude] Both reports cover Trump's attack on the Federal Reserve citing India's growth and low interest rates, with no conflicting facts.
2h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this