ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ವಿರೋಧ: ಸ್ಟಾಲಿನ್, ಪವಾರ್ ಮನವೊಲಿಸಲು ಕಾಂಗ್ರೆಸ್ ಹರಸಾಹಸ
Verified: 4 outlets have reported this story since Nov 29.
<![CDATA[Delimitation Bill: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಈಗಾಗಲೇ ಎನ್ಡಿಎ ಬಣಕ್ಕೆ ಹಲವು ವಿಪಕ್ಷಗಳು ಬೆಂಬಲ ಸೂಚಿಸಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸಹ ಮಸೂದೆಗೆ ಬೆಂಬಲ ಸೂಚಿಸಿ ಅಧಿಕೃತ ಘೋಷಣೆ ಮಾಡಿದೆ. ಇದೀಗ ಈ ಕುರಿತು ಚರ್ಚಿಸಿ ಬೆಂಬಲ ಹಿಂಪಡೆಯುವಂತೆ ಸೂಚಿಸಲು ಕಾಗ್ರೆಂಸ್ ನಾಯಕರು ಸ್ಟಾಲಿನ್ ಭೇಟಿ ಮಾಡಲಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 4:05 AM UTCFirst reportಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸ್ಟಾಲಿನ್, ಪವಾರ್ ಬೆಂಬಲ; ಮನವೊಲಿಸಲು BJP ನಡೆಸಿದ ತೆರೆಮರೆಯ ತಂತ್ರಗಳೇನು?varthabharati.in ↗
- Nov 29, 5:12 AM UTC+1 hDelimitation Bills: INDIA ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟ; ಸ್ಟಾಲಿನ್-ಪವಾರ್ ಮನವೊಲಿಕೆಗೆ ಖರ್ಗೆ-ಸೋನಿಯಾ ಕೊನೇ ಕ್ಷಣದ ಕಸರತ್ತು, ಉಳಿಯುತ್ತಾ ಒಗ್ಗಟ್ಟು..!kannadaprabha.com ↗
- Nov 29, 6:03 AM UTC+2 hಕ್ಷೇತ್ರ ಪುನರ್ವಿಂಗಡನೆ ಮಸೂದೆಗೆ DMK ಬೆಂಬಲದ ಬೆನ್ನಲ್ಲೇ ಸ್ಟಾಲಿನ್ ಮನವೊಲಿಕೆಗೆ ಖರ್ಗೆ ನೇತೃತ್ವದಲ್ಲಿ INDIA ಮೈತ್ರಿಕೂಟದ ಘಟಾನುಘಟಿ ನಾಯಕರು ಚೆನ್ನೈಗೆvarthabharati.in (again) ↗
- Nov 29, 6:58 AM UTC+3 hಕಾಂಗ್ರೆಸ್ನಿಂದ ಕೊನೆಯ ಕ್ಷಣದ ಕಸರತ್ತು: ಸ್ಟಾಲಿನ್, ಶರದ್ ಪವಾರ್ ಮನವೊಲಿಸಲು ಚೆನ್ನೈಗೆ ಖರ್ಗೆ, ರಾಹುಲ್publictv.in ↗
- Verified: a second independent outlet reported itNov 29, 6:58 AM UTC · +3 h
- Nov 29, 8:00 AM UTC+4 h'ನಮ್ಮ ನಿಲುವಿನಲ್ಲಿ ರಾಜಿ ಇಲ್ಲ, ನಿರ್ಧಾರಕ್ಕೆ ಬದ್ಧ, ಸೋದರ ರಾಹುಲ್ ಗಾಂಧಿಗೆ ತುಂಬಾ ಥ್ಯಾಂಕ್ಸ್': ಕಡ್ಡಿಮುರಿದಂತೆ ಹೇಳಿದ ಸ್ಟಾಲಿನ್ !kannadaprabha.com (again) ↗
- Nov 29, 8:00 AM UTC+4 h· you’re reading thisಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ವಿರೋಧ: ಸ್ಟಾಲಿನ್, ಪವಾರ್ ಮನವೊಲಿಸಲು ಕಾಂಗ್ರೆಸ್ ಹರಸಾಹಸvishwavani.news ↗
- Nov 29, 8:05 AM UTC+4 h“ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ”: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ವಿಚಾರದಲ್ಲಿ ಡಿಎಂಕೆ ನಿರ್ಧಾರಕ್ಕೆ ಬದ್ಧ ಎಂದ ಸ್ಟಾಲಿನ್varthabharati.in (again) ↗
[Claude] All three reports cover the same delimitation bill story, involving DMK and NCP(SP) support and opposition efforts to persuade them, with no conflicting facts.
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this