ಯುಕೆ ಪ್ರಯಾಣಕ್ಕೆ ತಡೆ: ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ CJP ನಾಯಕ ಸೌರವ್ ದಾಸ್
Verified: 2 outlets have reported this story since Nov 25.
ಸೌರವ್ ದಾಸ್ (Photo: PTI) ಸೌರವ್ ದಾಸ್ (Photo: PTI) ಹೊಸದಲ್ಲಿ: ಲಂಡನ್ಗೆ ತೆರಳುತ್ತಿದ್ದ ವೇಳೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಪ್ರಯಾಣಕ್ಕೆ ತಡೆ ನೀಡಿದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಸಹ ಸಂಚಾಲಕ ಸೌರವ್ ದಾಸ್ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ.26ರಂದು ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಆಕ್ಸ್ಫರ್ಡ್ ಯೂನಿಯನ್ ಆಯೋಜಿಸಿದ್ದ ಡಿಸೆಂಬರ್ 1ರ ಕಾರ್ಯಕ್ರಮದಲ್ಲಿ ‘ಕಾಕ್ರೋಚ್ ಮೂವ್ಮೆಂಟ್’ ಕುರಿತು ಮಾತನಾಡಲು ಸೌರವ್ ದಾಸ್ ಬ್ರಿಟನ್ಗೆ ತೆರಳಬೇಕಿತ್ತು. ಆದರೆ ನ. 23ರಂದು ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರನ್ನು ತಡೆದು ಪ್ರಯಾಣಕ್ಕೆ ಅವಕಾಶ ನೀಡಿರಲಿಲ್ಲ. ಈ ಕುರಿತು ತುರ್ತು ವಿಚಾರಣೆ ಕೋರಿ ಬುಧವಾರ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 9:58 AM UTCFirst report‘ಕಾಕ್ರೋಚ್ ಚಳವಳಿ' ಕುರಿತು ಆಕ್ಸ್ಫರ್ಡ್ನಲ್ಲಿ ಭಾಷಣ: ಸೌರವ್ ದಾಸ್ ಲಂಡನ್ ಪ್ರಯಾಣಕ್ಕೆ ಸರ್ಕಾರ ತಡೆ; ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ CJP ಸಹ ಸಂಚಾಲಕ..!kannadaprabha.com ↗
- Nov 25, 10:08 AM UTC+11 min· you’re reading thisಯುಕೆ ಪ್ರಯಾಣಕ್ಕೆ ತಡೆ: ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ CJP ನಾಯಕ ಸೌರವ್ ದಾಸ್varthabharati.in ↗
- Verified: a second independent outlet reported itNov 25, 10:08 AM UTC · +11 min
[Claude] Report 2 covers the same event: the government's block on Saurav Das's London trip and his Delhi High Court petition, with no conflicting facts.
7h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this