Skip to main content
low geopoliticsVERIFIED

ಭೂಗ್ಯಾರಂಟಿ ಯೋಜನೆ: 15 ಲಕ್ಷ ಉಚಿತ ನಿವೇಶನ, ₹2,241 ಕೋಟಿ ಅಂದಾಜು ವೆಚ್ಚದಲ್ಲಿ ಒಂದು ಲಕ್ಷ ಹೊಸ ಮನೆ ನಿರ್ಮಾಣಕ್ಕೆ ಮುಂದಾದ ಸರ್ಕಾರ

Verified: 2 outlets have reported this story since Nov 21.

🕐 1h ago·2 outlets

2018ರ ಗ್ರಾಮೀಣ ಸಮೀಕ್ಷೆ ಮತ್ತು 2016ರ ನಗರ ಪ್ರದೇಶದ ವಸತಿ ಬೇಡಿಕೆ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು 14,89,843 ವಸತಿರಹಿತ ಕುಟುಂಬಗಳಿವೆ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 13,42,343 ಹಾಗೂ ನಗರ ಪ್ರದೇಶದಲ್ಲಿ 1,47,500 ಕುಟುಂಬಗಳಿವೆ. ಇದೇ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 13,36,011 ಕುಟುಂಬಗಳಿಗೆ ಸ್ವಂತ ವಸತಿ ನಿವೇಶನಗಳಿಲ್ಲ ಎಂದು ಗುರುತಿಸಲಾಗಿದೆ. ಇದರಲ್ಲಿ ಗ್ರಾಮೀಣ ಪ್ರದೇಶದ 5,81,223 ಹಾಗೂ ನಗರ ಪ್ರದೇಶದ 7,54,788 ಕುಟುಂಬಗಳು ಸೇರಿವೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 21, 10:17 AM UTC
  1. Nov 21, 10:06 AM UTCFirst report
    ಭೂ ಗ್ಯಾರಂಟಿ ಯೋಜನೆಯಡಿ 15 ಲಕ್ಷ ಉಚಿತ ನಿವೇಶನ, ಒಂದು ಲಕ್ಷ ಹೊಸ ಮನೆ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತುvishwavani.news ↗
  2. Nov 21, 10:17 AM UTC+11 min· you’re reading this
    ಭೂಗ್ಯಾರಂಟಿ ಯೋಜನೆ: 15 ಲಕ್ಷ ಉಚಿತ ನಿವೇಶನ, ₹2,241 ಕೋಟಿ ಅಂದಾಜು ವೆಚ್ಚದಲ್ಲಿ ಒಂದು ಲಕ್ಷ ಹೊಸ ಮನೆ ನಿರ್ಮಾಣಕ್ಕೆ ಮುಂದಾದ ಸರ್ಕಾರvijaykarnataka.com ↗
  3. Verified: a second independent outlet reported itNov 21, 10:17 AM UTC · +11 min
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk