Ayyana Mane Web Series: Zee5ರಲ್ಲಿ ದಾಖಲೆಯ ಯಶಸ್ಸು ಕಂಡ ‘ಅಯ್ಯನ ಮನೆ 2’ ; ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್
Verified: 2 outlets have reported this story since Nov 21.
<![CDATA[Ayyana Mane Web Series: ಕನ್ನಡದ ಅತ್ಯಂತ ಜನಪ್ರಿಯ ಒರಿಜಿನಲ್ ವೆಬ್ ಸರಣಿ ‘ಅಯ್ಯನ ಮನೆ’ಯ (Ayyana Mane 2) ಮುಂದುವರಿದ ಭಾಗ ‘ಅಯ್ಯನ ಮನೆ ಸೀಸನ್ 2’ ಭರ್ಜರಿ ಯಶಸ್ಸು ಕಂಡಿದ್ದು, ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಪ್ರೆಸ್ ಮೀಟ್ ಆಯೋಜಿಸಿತ್ತು. ಕನ್ನಡ Zee5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಈ ಸರಣಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿರ್ದೇಶಕ ರಮೇಶ್ ಇಂದಿರಾ (Ramesh Indira), ನಿರ್ಮಾಪಕಿ ಶ್ರುತಿ ನಾಯ್ಡು, ಕನ್ನಡ ಜೀ5 ಸೀರೀಸ್ ಹೆಡ್ ಆರ್ಜೆ ಪ್ರದೀಪ್ ಹಾಗೂ ಪ್ರಮುಖ ಕಲಾವಿದರು ತಮ್ಮ ಸಂತಸವನ್ನು ಹಂಚಿಕೊಂಡರು.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 11:05 AM UTCFirst reportಅಯ್ಯನ ಮನೆ 2 ಸಕ್ಸಸ್ ಮೀಟ್: ಕನ್ನಡ ಒರಿಜಿನಲ್ ವೆಬ್ ಸರಣಿಗೆ ಭರ್ಜರಿ ರೆಸ್ಪಾನ್ಸ್publictv.in ↗
- Nov 21, 1:15 PM UTC+2 h· you’re reading thisAyyana Mane Web Series: Zee5ರಲ್ಲಿ ದಾಖಲೆಯ ಯಶಸ್ಸು ಕಂಡ ‘ಅಯ್ಯನ ಮನೆ 2’ ; ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್vishwavani.news ↗
- Verified: a second independent outlet reported itNov 21, 1:15 PM UTC · +2 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this