Bengaluru | ಲೇಡಿಸ್ ಪಿಜಿಗೆ ನುಗ್ಗಿ ಅಸಭ್ಯ ವರ್ತನೆ ಆರೋಪ: ಮಹಜರಿಗೆ ತೆರಳಿದ್ದಾಗ ಪರಾರಿಗೆ ಯತ್ನ ; ಆರೋಪಿ ಕಾಲಿಗೆ ಗುಂಡೇಟು
Verified: 3 outlets have reported this story since Nov 28.
ಆರೋಪಿಯನ್ನು ಪೆಟ್ಟಂ ನರೇಶ್ ಆರೋಪಿಯನ್ನು ಪೆಟ್ಟಂ ನರೇಶ್ ಬೆಂಗಳೂರು: ಲೇಡಿಸ್ ಪಿಜಿಗಳಿಗೆ ನುಗ್ಗಿ ಯುವತಿಯರಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಪೆಟ್ಟಂ ನರೇಶ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಲೇಡಿಸ್ ಪಿಜಿಯೊಂದಕ್ಕೆ ನುಗ್ಗಿದ್ದ ಪೆಟ್ಟಂ ನರೇಶ್, ಮೊಬೈಲ್ ಕಳವು ಮಾಡಿ ಯುವತಿಯರಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 3:05 AM UTCFirst reportಚಿಕ್ಕಬಳ್ಳಾಪುರ | ಹೆಣ್ಮಕ್ಕಳ ಪಿಜಿಗೆ ನುಗ್ಗಿ ಅತ್ಯಾಚಾರ ಯತ್ನ, ಮೊಬೈಲ್ ಕಳ್ಳತನ – ಆರೋಪಿ ಕಾಲಿಗೆ ಗುಂಡೇಟುpublictv.in ↗
- Nov 28, 4:38 AM UTC+2 hಚಿಕ್ಕಬಳ್ಳಾಪುರ: ಮಹಿಳೆಯರ ಪಿಜಿಗೆ ನುಗ್ಗಿ ಅತ್ಯಾಚಾರ ಯತ್ನ; ಆರೋಪಿ ಕಾಲಿಗೆ ಗುಂಡೇಟು- ವಿಕೃತ ಕಾಮಿ ಬಂಧನkannadaprabha.com ↗
- Verified: a second independent outlet reported itNov 28, 4:38 AM UTC · +2 h
- Nov 28, 5:38 AM UTC+3 h· you’re reading thisBengaluru | ಲೇಡಿಸ್ ಪಿಜಿಗೆ ನುಗ್ಗಿ ಅಸಭ್ಯ ವರ್ತನೆ ಆರೋಪ: ಮಹಜರಿಗೆ ತೆರಳಿದ್ದಾಗ ಪರಾರಿಗೆ ಯತ್ನ ; ಆರೋಪಿ ಕಾಲಿಗೆ ಗುಂಡೇಟುvarthabharati.in ↗
[Claude] Reports 2 and 3 cover the same Bengaluru/Chikkaballapur PG intrusion and leg-shooting of suspect Naresh, with consistent details.
18h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this