'ಬಸವ ಮಂಟಪ' ಕೃತಿ ವಿವಾದ: ಲೇಖಕ ರವಿ ಹಂಜ್ ಕೊಚ್ಚಿಯಲ್ಲಿ ವಶಕ್ಕೆ
Verified: 3 outlets have reported this story since Nov 20.
ಬೆಂಗಳೂರು: ಬಸವಣ್ಣನ ವಿಚಾರ ಹಾಗೂ ಲಿಂಗಾಯತ ಸಮುದಾಯಕ್ಕೆ ನೋವುಂಟು ಮಾಡಿರುವ ಆರೋಪದಡಿ ದಾಖಲಾಗಿರುವ ಮೊಕದ್ದಮೆಗೆ ಸಂಬಂಧಿಸಿ ವಿವಾದಿತ 'ಬಸವ ಮಂಟಪ' ಕೃತಿಯ ಲೇಖಕ ರವಿ ಹಂಜ್ ರನ್ನು ಕೇರಳಂನ ಕೊಚ್ಚಿ ಏರ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಬಸವಣ್ಣರಿಗೆ ಅಪಮಾನ ವಿಚಾರವಾಗಿ ರವಿ ಹಂಜ್ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲೂ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಎಫ್ಐಆರ್ ದಾಖಲಾದ ಬಳಿಕ ರವಿ ಹಂಜ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಅವರ ಅಧಿಕೃತ ನಿವಾಸಕ್ಕೆ ಪೊಲೀಸರು ನೋಟಿಸ್ ಜಾರಿ ಮಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ರವಿ ಹಂಜ್ ದೇಶ ತೊರೆಯುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಇಂದು…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 20, 6:24 PM UTCFirst report‘ಬಸವ ಮಂಟಪ’ ಕೃತಿ ವಿವಾದ ಪ್ರಕರಣ| ರವಿ ಹಂಜ್, ವಿಶ್ವೇಶ್ವರ್ ಭಟ್ಗೆ ನೋಟಿಸ್ ನೀಡಲು ಪೊಲೀಸರ ಹಿಂದೇಟು: ಆರೋಪvarthabharati.in ↗
- Nov 21, 6:19 AM UTC+12 hಲುಕ್ಔಟ್ ನೊಟೀಸ್ : ಬಸವ ಮಂಟಪ ಕೃತಿ ಲೇಖಕ ರವಿ ಹಂಜೆ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೊಲೀಸ್ ವಶಕ್ಕೆkannadaprabha.com ↗
- Verified: a second independent outlet reported itNov 21, 6:19 AM UTC · +12 h
- Nov 21, 6:19 AM UTC+12 hಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲೇಖಕ ರವಿ ಹಂಜ್ ವಶಕ್ಕೆpublictv.in ↗
- Nov 21, 6:21 AM UTC+12 h'ಬಸವ ಮಂಟಪ' ಕೃತಿ ವಿವಾದ | ದುಬೈಗೆ ಪಲಾಯನ ಮಾಡಲು ಸಿದ್ಧತೆ ಮಾಡಿದ್ದ ರವಿ ಹಂಜ್varthabharati.in (again) ↗
- Nov 21, 6:21 AM UTC+12 h· you’re reading this'ಬಸವ ಮಂಟಪ' ಕೃತಿ ವಿವಾದ: ಲೇಖಕ ರವಿ ಹಂಜ್ ಕೊಚ್ಚಿಯಲ್ಲಿ ವಶಕ್ಕೆvarthabharati.in (again) ↗
[Claude] Both reports describe the same detention of author Ravi Hanj at Kochi airport over the 'Basava Mantapa' controversy, with no conflicting facts.
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this