Skip to main content
low geopoliticsVERIFIED

UAE | ರಸ್ತೆ ಅಪಘಾತದಲ್ಲಿ ಭಾರತೀಯರ ಸಹಿತ 13 ಮಂದಿ ಮೃತ್ಯು

Verified: 2 outlets have reported this story since Nov 24.

📍 United Arab Emirates, AE·🕐 4h ago·2 outlets

Photo Credit : X Photo Credit : X ಅಬುಧಾಬಿ, ನ.24: ಮಂಗಳವಾರ ರಾಸ್ ಅಲ್ ಖೈಮಾದಲ್ಲಿ ನಡೆದ ಬಸ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಭಾರತೀಯರೂ ಸೇರಿದ್ದಾರೆ ಎಂದು UAE ಆಂತರಿಕ ಸಚಿವಾಲಯ ವರದಿ ಮಾಡಿದೆ. 41 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ತಾಂತ್ರಿಕ ದೋಷದಿಂದಾಗಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಮಂಗಳವಾರ ಮುಂಜಾನೆ ಸದರ್ನ್ ರಿಂಗ್ ರೋಡ್ ನ ಅಲ್ ವತನ್ ಸ್ಟ್ರೀಟ್ ನಲ್ಲಿ ಈ ಘಟನೆ ಸಂಭವಿಸಿದೆ. ಆರಂಭದಲ್ಲಿ 11 ಮಂದಿ ಮೃತಪಟ್ಟಿದ್ದರು. ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮತ್ತು ಅಗತ್ಯ…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 24, 5:29 PM UTC
  1. Nov 24, 5:12 PM UTCFirst report
    ಯುಎಇಯಲ್ಲಿ ಭೀಕರ ರಸ್ತೆ ಅಪಘಾತ; ಭಾರತೀಯರು ಸೇರಿ 13 ಮಂದಿ ಸಾವುvishwavani.news ↗
  2. Nov 24, 5:29 PM UTC+16 min· you’re reading this
    UAE | ರಸ್ತೆ ಅಪಘಾತದಲ್ಲಿ ಭಾರತೀಯರ ಸಹಿತ 13 ಮಂದಿ ಮೃತ್ಯುvarthabharati.in ↗
  3. Verified: a second independent outlet reported itNov 24, 5:29 PM UTC · +16 min
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk