ಮಣಿಪುರದಲ್ಲಿ ಕಲಬೆರಕೆ ಮದ್ಯ ದುರಂತ – ಸಾವಿನ ಸಂಖ್ಯೆ 15ಕ್ಕೆ ಏರಿಕೆ
Verified: 2 outlets have reported this story since Nov 21.
ಇಂಫಾಲ್: ಮಣಿಪುರದ (Manipur) ಚಾಂಡೆಲ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿದವರ (Manipur Liquor Tragedy) ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 180ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ನವೆಂಬರ್ 18 ರಿಂದ 20ರ ವರೆಗೆ ಈ ಸರಣಿ ಸಾವಾಗಿದೆ. ಅಸ್ವಸ್ಥಗೊಂಡವರನ್ನು ಇಂಫಾಲ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಶಿಜಾ ಆಸ್ಪತ್ರೆ ಮತ್ತು ಬಬಿನಾ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರನ್ನು ದಾಖಲಿಸಲಾಗಿದೆ. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 4:14 AM UTCFirst report· you’re reading thisಮಣಿಪುರದಲ್ಲಿ ಕಲಬೆರಕೆ ಮದ್ಯ ದುರಂತ – ಸಾವಿನ ಸಂಖ್ಯೆ 15ಕ್ಕೆ ಏರಿಕೆpublictv.in ↗
- Nov 21, 7:09 AM UTC+3 hಕಲಬೆರಕೆ ಮದ್ಯ ಸೇವನೆ: ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ, 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲುkannadaprabha.com ↗
- Verified: a second independent outlet reported itNov 21, 7:09 AM UTC · +3 h
[Claude] Report 2 covers the same Chandel district tainted liquor tragedy in Manipur, with an updated death toll of 15 rather than 13, which is an updated figure, not a disagreement.
34m agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this