ಕೆಎಲ್ ರಾಹುಲ್ ಗೆ ಜೀವದಾನ ನೀಡಿದ ಗ್ಲೆನ್ ಫಿಲಿಪ್ಸ್ ಗೆ ಪಾರ್ಟಿ! DRS ಜೀವದಾನದ ಬಗ್ಗೆ ಕನ್ನಡಿಗನ ಹಾಸ್ಯ ಚಟಾಕಿ; ಏನಿದು ಘಟನೆ?
Verified: 2 outlets have reported this story since Nov 21.
India Vs New Zealand 1st Test Match- ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಶತಕ (136) ಸಿಡಿಸಿದ ಕೆ.ಎಲ್. ರಾಹುಲ್, ತಮಗೆ ಸಿಕ್ಕ ಡಿಆರ್‌ಎಸ್ ಜೀವದಾನದ ಕುರಿತು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಪಂದ್ಯದ ಎರಡನೇ ದಿನ ರಾಹುಲ್ 5 ರನ್ ಗಳಿಸಿದ್ದಾಗ ಮ್ಯಾಟ್ ಹೆನ್ರಿ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಯಲ್ಲಿ ಸಿಲುಕಿದ್ದರು. ಆದರೆ, ಚೆಂಡು ಬ್ಯಾಟ್‌ಗೆ ತಗುಲಿದೆ ಎಂದು ಗ್ಲೆನ್ ಫಿಲಿಪ್ಸ್ ನಾಯಕ ಲಾಥಮ್ ಮನವೊಲಿಸಿದ್ದರಿಂದ ಕಿವೀಸ್ ಪಡೆ ರಿವ್ಯೂ ತೆಗೆದುಕೊಳ್ಳಲಿಲ್ಲ. ಈ ಪ್ರಮಾದದಿಂದ ಪಾರಾದ ರಾಹುಲ್, "ಪಂದ್ಯದ ನಂತರ ಫಿಲಿಪ್ಸ್‌ಗೆ ಡ್ರಿಂಕ್ಸ್ ಪಾರ್ಟಿ ಕೊಡಿಸುತ್ತೇನೆ" ಎಂದು ತಮಾಷೆ ಮಾಡಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 12:06 PM UTCFirst reportIndia vs New Zealand, 1st Test: 'DRS ತೆಗೆದುಕೊಳ್ಳದ್ದಕ್ಕೆ ಗ್ಲೆನ್ ಫಿಲಿಪ್ಸ್‌ಗೆ ಕೆಲವು ಪಾನೀಯಗಳನ್ನು ಖರೀದಿಸುತ್ತೇನೆ': ಕೆಎಲ್ ರಾಹುಲ್kannadaprabha.com ↗
- Nov 21, 12:17 PM UTC+10 min· you’re reading thisಕೆಎಲ್ ರಾಹುಲ್ ಗೆ ಜೀವದಾನ ನೀಡಿದ ಗ್ಲೆನ್ ಫಿಲಿಪ್ಸ್ ಗೆ ಪಾರ್ಟಿ! DRS ಜೀವದಾನದ ಬಗ್ಗೆ ಕನ್ನಡಿಗನ ಹಾಸ್ಯ ಚಟಾಕಿ; ಏನಿದು ಘಟನೆ?vijaykarnataka.com ↗
- Verified: a second independent outlet reported itNov 21, 12:17 PM UTC · +10 min
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this