ಬೆಂಗಳೂರು: ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸ್ ದಾಳಿ, ಪರಿಶೀಲನೆ
Verified: 4 outlets have reported this story since Nov 22.
ಬೆಂಗಳೂರು: ಇಂದು ಬೆಳಗ್ಗೆ ಬೆಂಗಳೂರಿನಾದ್ಯಂತ ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ರೌಡಿಗಳ ಪ್ರಸಕ್ತ ಕೆಲಸ, ಅವರ ಹಿನ್ನಲೆ ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ. ಆಯಾ ವಲಯದ ಕಮಿಷನರ್ ಗಳ ನೇತೃತದಲ್ಲಿ ಕಾರ್ಯಾಚರಣೆ ನಡೆದಿದೆ. ಯಾವುದೇ ಅಪರಾಧ ಕ್ರಮದಲ್ಲಿ ಭಾಗಿಯಾದರೂ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದಾಗಿ ರೌಡಿಶೀಟರ್ ಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗಷ್ಟೇ ಪೊಲೀಸ್ ಇಲಾಖೆಯ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯಾವುದೇ ಕಾರಣಕ್ಕೂ ಸಮಾಜಘಾತುಕ ಚಟುವಟಿಕೆ ಇರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಈ ಹಿನ್ನಲೆ ಹೊಸ ಚೀಫ್ ಕಮೀಷನರ್ ಹಿತೇಂದ್ರ ಸೂಚನೆಯಂತೆ ದಾಳಿ ನಡೆದಿದ್ದು. ಪರಿಶೀಲನೆ ನಡೆಸುತ್ತಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 22, 4:41 AM UTCFirst reportಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ಗಳಿಗೆ ಶಾಕ್ ಶಾಕ್ – 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿpublictv.in ↗
- Nov 22, 5:53 AM UTC+1 hಸಿಎಂ ಎಚ್ಚರಿಕೆ ಬೆನ್ನಲ್ಲೇ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿvishwavani.news ↗
- Verified: a second independent outlet reported itNov 22, 5:53 AM UTC · +1 h
- Nov 22, 5:53 AM UTC+1 hಬೆಳ್ಳಂಬೆಳಗ್ಗೆ ರೌಡಿಗಳ ಬೆವರಿಳಿಸಿದ ಪೊಲೀಸರು: ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ಸಿಸಿಬಿ, ಆಂಟಿ-ರೌಡಿ ಸ್ಕ್ವಾಡ್ ದಾಳಿkannadaprabha.com ↗
- Nov 22, 8:04 AM UTC+3 h· you’re reading thisಬೆಂಗಳೂರು: ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸ್ ದಾಳಿ, ಪರಿಶೀಲನೆvarthabharati.in ↗
[Claude] All three are reports of the same Bengaluru early-morning police raids on rowdy-sheeter homes, with no conflicting facts.
9h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this