Skip to main content
low geopoliticsVERIFIED📡 SPREADING

ತಮಿಳುನಾಡು ಕಾರ್ತಿಕ ದೀಪೋತ್ಸವ ವಿವಾದ: ಸುಪ್ರೀಂ ಆದೇಶವಿದ್ರೂ ಬೇರೆ ಸ್ಥಳದಲ್ಲಿ ದೀಪ ಬೆಳಗಿಸಿದ ಆಡಳಿತ ಮಂಡಳಿ; ಹೈಡ್ರಾಮಾ

Verified: 3 outlets have reported this story since Nov 24.

🕐 3h ago·3 outlets

ಮಧುರೈನ ತಿರುಪ್ಪರಂಕುಂಡ್ರಂನಲ್ಲಿ ಸುಪ್ರೀಂ ಹಾಗೂ ಹೈಕೋರ್ಟ್ ಆದೇಶಗಳಿದ್ದರೂ, ವಿವಾದಿತ ‘ದೀಪತ್ತೂಣ್’ ಬದಲಿಗೆ ಜಿಲ್ಲಾಡಳಿತವು ಸಾಂಪ್ರದಾಯಿಕ ಸ್ಥಳದಲ್ಲೇ ಕಾರ್ತಿಕೈ ದೀಪೋತ್ಸವ ನೆರವೇರಿಸಿದೆ. ಇದಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಹಲವು ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಇಡೀ ಬೆಟ್ಟದ ಸುತ್ತಲೂ 5,600ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು ಹಾಕಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 3 reports · ✓ Verified Nov 24, 5:12 PM UTC
  1. Nov 24, 5:12 PM UTCFirst report
    ಸುಪ್ರೀಂ ಹೇಳಿದ ಸ್ಥಳದಲ್ಲಿ ಬೆಳಗಲಿಲ್ಲ ಕಾರ್ತಿಕ ದೀಪ – ಕೋರ್ಟ್‌ ಆದೇಶ ಧಿಕ್ಕರಿಸಿದ ವಿಜಯ್publictv.in ↗
  2. Nov 24, 5:12 PM UTC+0 min
    Karthigai Deepam: ಸುಪ್ರೀಂ ಕೋರ್ಟ್‌ ತೀರ್ಪಿನ ಹೊರತಾಗಿ ದೀಪತೂಣ್‌ ಬದಲು ಉಚ್ಚಿ ಪಿಳ್ಳೈಯಾರ್ ದೇವಾಲಯದ ಮೇಲ್ಭಾಗದಲ್ಲಿ ಬೆಳಗಿದ ಕಾರ್ತಿಕ ದೀಪvishwavani.news ↗
  3. Verified: a second independent outlet reported itNov 24, 5:12 PM UTC · +0 min
  4. Nov 24, 5:47 PM UTC+35 min· you’re reading this
    ತಮಿಳುನಾಡು ಕಾರ್ತಿಕ ದೀಪೋತ್ಸವ ವಿವಾದ: ಸುಪ್ರೀಂ ಆದೇಶವಿದ್ರೂ ಬೇರೆ ಸ್ಥಳದಲ್ಲಿ ದೀಪ ಬೆಳಗಿಸಿದ ಆಡಳಿತ ಮಂಡಳಿ; ಹೈಡ್ರಾಮಾvijaykarnataka.com ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
85%

Very high · How we score this

Risk Score
low risk