ʻInsecure ಇರೋ ಮನುಷ್ಯನಿಗೆ ಬೇರೆಯವರ ಗಂಡಸ್ತನದ ಮೇಲೆ ಡೌಟ್ ಬರೋದು’: ಮಂಜನಿಗೆ ಯಶಸ್ ತಿರುಗೇಟು
Verified: 2 outlets have reported this story since Nov 22.
ʻಬಿಗ್ ಬಾಸ್ʼ ಮನೆಯಲ್ಲಿ ವಾರವಿಡೀ ಮನೆಯಲ್ಲಿ ನಡೆದ ತಪ್ಪು-ಒಪ್ಪುಗಳ ಲೆಕ್ಕಾಚಾರ ಹಾಕಲು ಕಿಚ್ಚ ಸುದೀಪ್ ವೇದಿಕೆಗೆ ಬಂದರೆ, ಸ್ಪರ್ಧಿಗಳ ನಡುವಿನ ಮುಸುಕಿನ ಗುದ್ದಾಟ ಬಯಲಾಗುವುದು ಗ್ಯಾರಂಟಿ. ಈ ವಾರದ ಪಂಚಾಯಿತಿಯಲ್ಲಿ ಕಿಚ್ಚ ಕೇಳಿದ ಒಂದು ಪ್ರಶ್ನೆ, ಯಶಸ್ ಮತ್ತು ಮಂಜ ನಡುವೆ ದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. ತನ್ನನ್ನ ʻಬಾಡಿಗಾರ್ಡ್ʼ ಎಂದು ಕರೆದ ಮಂಜನ ಹಳೇ ಚಾಳಿಯನ್ನ ಬಯಲಿಗೆಳೆದ ಯಶಸ್, ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಕುರಿತ ಪ್ರೋಮೋ ರಿಲೀಸ್ ಆಗಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 22, 12:46 PM UTCFirst report· you’re reading thisʻInsecure ಇರೋ ಮನುಷ್ಯನಿಗೆ ಬೇರೆಯವರ ಗಂಡಸ್ತನದ ಮೇಲೆ ಡೌಟ್ ಬರೋದು’: ಮಂಜನಿಗೆ ಯಶಸ್ ತಿರುಗೇಟುvijaykarnataka.com ↗
- Nov 22, 4:43 PM UTC+4 hಮಂಜನ ‘ಬಾಡಿಗಾರ್ಡ್’ ಮಾತಿಗೆ ರೊಚ್ಚಿಗೆದ್ದ ಯಶಸ್; ʻಯಾರು ಇನ್‌ಸೆಕ್ಯೂರ್ ಆಗಿರ್ತಾರೋ, ಅವ್ರಿಗೆ ಬೇರೆಯವರ ಗಂಡಸ್ತನದ ಮೇಲೆ ಡೌಟ್’ ಅಂತ ತಿರುಗೇಟು!vishwavani.news ↗
- Verified: a second independent outlet reported itNov 22, 4:43 PM UTC · +4 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this