ಹಾವೇರಿ | 3,225 ದರ ನಿಗದಿಗೆ ರೈತರು, ಮಾಲಕರು ಸಮ್ಮತಿ: ಮುಂಜಾವ 2 ಗಂಟೆಗೆ ಸಭೆ ಅಂತ್ಯ
Verified: 2 outlets have reported this story since Nov 24.
ಹಾವೇರಿ: ಕಬ್ಬಿನ ದರ ನಿಗದಿ ವಿಚಾರವಾಗಿ ಹಾವೇರಿಯಲ್ಲಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ನಡೆದ ಸುದೀರ್ಘ 14 ಗಂಟೆಗಳ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ದರ ನಿಗದಿಪಡಿಸಲಾಗಿದೆ. ಇದಕ್ಕೆ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲಕರು ಒಪ್ಪುವುದರೊಂದಿಗೆ ಮಂಗಳವಾರ ನಸುಕಿನ ಜಾವ 2 ಗಂಟೆಗೆ ಸಭೆ ಅಂತ್ಯಗೊಂಡಿತು. ಹಾವೇರಿ ನಗರದ ದೇವಗಿರಿ ಸಮೀಪದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಎಸ್ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲಕರ ಸಭೆ ಆರಂಭಗೊಂಡಿತ್ತು. ಸತತ 14 ಗಂಟೆಗಳ ಹಗ್ಗಜಗ್ಗಾಟದ ಬಳಿಕ ಮಂಗಳವಾರ ನಸುಕಿನ ಜಾವ 2…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 4:07 AM UTCFirst reportಹಾವೇರಿಯಲ್ಲಿ 14 ಗಂಟೆಗಳ ಮ್ಯಾರಥಾನ್ ಸಭೆ ಯಶಸ್ವಿ – ಪ್ರತಿಟನ್ ಕಬ್ಬಿಗೆ 3,225 ದರ ನಿಗದಿpublictv.in ↗
- Nov 24, 5:13 AM UTC+1 h· you’re reading thisಹಾವೇರಿ | 3,225 ದರ ನಿಗದಿಗೆ ರೈತರು, ಮಾಲಕರು ಸಮ್ಮತಿ: ಮುಂಜಾವ 2 ಗಂಟೆಗೆ ಸಭೆ ಅಂತ್ಯvarthabharati.in ↗
- Verified: a second independent outlet reported itNov 24, 5:13 AM UTC · +1 h
[Claude] Both reports cover the same Haveri sugarcane price settlement of Rs 3,225 per tonne after a 14-hour meeting, with no conflicting facts.
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this